tag:blogger.com,1999:blog-1417574435874490888.post1983166775601098172..comments2015-07-21T00:04:38.760-07:00Comments on ಸೀಸ, ಶಾಯಿ.... ಬದುಕು.: ಮತ್ತೊಂದು ಲೇಖನವಾಗೀಶ ಹೆಗಡೆhttp://www.blogger.com/profile/10615304488204449036noreply@blogger.comBlogger1125tag:blogger.com,1999:blog-1417574435874490888.post-56604666679385927012015-07-21T00:04:38.760-07:002015-07-21T00:04:38.760-07:00ಯಾವುದೋ ಬ್ಲಾಗನ್ನು ಓದ್ತಾ ಓದ್ತಾ ನಿಮ್ಮ ಬ್ಲಾಗಿಗೂ ಬಂದೆ.
...ಯಾವುದೋ ಬ್ಲಾಗನ್ನು ಓದ್ತಾ ಓದ್ತಾ ನಿಮ್ಮ ಬ್ಲಾಗಿಗೂ ಬಂದೆ.<br />ನಂಗೂ ನನ್ನ ಕಾಲೇಜಿನ ಮೊದಲ ದಿನದ ನೆನಪಾಯ್ತು.ಅಪರಿಚಿತರಾಗಿ ಬಂದು ಹೊರಡುವಾಗ ಒಂದಷ್ಟು ನೆನಪಿನ ಮೂಟೆಗಳು..ಮೊದ ಮೊದಲು ಎಲ್ಲರೂ ಅಪರಿಚಿತರಂತೆ ಅನಿಸಿದರೂ,ನಂತರ ಹತ್ತಿರವಾಗಿಬಿಡುತ್ತಾರೆ. ಅದರಲ್ಲೂ ನಮ್ಮದೇ ಜಿಲ್ಲೆಯವರು,ನಮ್ ಬದಿಯವ್ರು ಅಂದ್ರಂತೂ ಇನ್ನೂ ಬೇಗ ಕ್ಲೋಸಾಗಿಬಿಡ್ತಾರೆ.ಈ ನೆನಪುಗಳೇ ಹೀಗೆ. ಕಳೆದ ದಿನಗಳನ್ನು ಕಣ್ಮುಂದೆ ಕಟ್ಟಿಬಿಡುತ್ತೆ.ಮನಸ್ಸನ್ನು ತೋಯಿಸುತ್ತೆ.. ಮತ್ತಿನ್ನೆಂದೂ ಆ ದಿನಗಳು ಸಿಗುವಂತಿದ್ದರೆ ಎಷ್ಟು ಚೆನ್ನಾಗಿತ್ತು ಎಂದೆನಿಸುತ್ತದೆ..<br /><br />ಖುಷಿಯಾಯ್ತು ನಿಮ್ಮ ನೆನಪುಗಳನ್ನು ಓದಿ.. ಹೀಗೆ ಬರೀತಾ ಇರಿ. :)<br />ಪದ್ಮಾ ಭಟ್https://www.blogger.com/profile/16312588079136872615noreply@blogger.com